1654

ಜೀವನದ ಹಾದಿ ಬದಲಿಸುವ ಇಬ್ಬರು ಹುಡುಗಿಯರ ನಡುವಿನ ಮಾತುಕತೆ

ಇಬ್ಬರು ಹುಡುಗಿಯರು ಒಂದೇ ಹುಡುಗನನ್ನು ಪ್ರೀತಿಸಿ , ಆ ಪ್ರೀತಿಯನ್ನು ಪಡೆಯುವ ಸಲುವಾಗಿ ಇವರಿಬ್ಬರ ಮಧ್ಯೆ ಜಗಳವಾಡಿ , ಆಯಾ ಹುಡುಗ ಮಾನಸಿಕವಾಗಿ ಜರ್ಜರಿತಗೊಂಡು ಮುಂದೊಂದು ದಿನ ಇವರಿಬ್ಬರ ಕೈಗೆ ಸಿಕ್ಕದೆ ಇದ್ದಾಗ ಈ ಇಬ್ಬರು ಹುಡುಗೀಯರು ಓಪನ್ ಮೈಂಡೆಡ್ ಆಗಿ ಮಾತುಕತೆ ಶುರು ಮಾಡಿ ಕೊನೆಗೆ ಜೀವನ ಬದಲಿಸುವ ದಾರಿಯನ್ನು ಕಂಡುಕೊಳ್ಳುವ ಚಿಕ್ಕ ಹಾಗು ಸರಳ ಶಾರ್ಟ್ ಫಿಲಂ ಇಲ್ಲಿ ನೋಡಿ

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..