ಪ್ರತಿ ಅಪಘಾತದ ನನ್ನವರ ಸಾವು ಅನಾವಶ್ಯಕ..ದಯವಿಟ್ಟು ಒಂದಷ್ಟು ಸ್ಪಂದಿಸಿ. ಕಳೆದುಕೊಳ್ಳುವುದೇನೂ ಇಲ್ಲ.
ಕನ್ನಡದ ಮೊದಲಿನ ಚಿತ್ರ ಸಾಹಿತಿಗಳು ಇಂಥ ಒಂದು ದ್ವಂದ್ವಾರ್ಥದ ಹಾಡುಗಳ ಪ್ರಯೋಗ ಮಾಡಿದ್ದಾರೆ ಮತ್ತು ಗೆದ್ದಿದ್ದಾರೆ ಕೂಡಾ
ಹೆಣ್ಣೆಂದರೆ ಹಾಗೆಯೇ ಸುಲಭಕ್ಕೆ ಯಾವುದನ್ನೂ ಒಪ್ಪಿಕೊಳ್ಳುವುದಿಲ್ಲ. ಒಮ್ಮೆ ಒಪ್ಪಿಕೊಂಡರೆ ಸರ್ವಸ್ವವನ್ನೂ ಧಾರೆ ಎರೆಯುತ್ತಾಳೆ.
ನಾವು ಸಹ ಮನರಂಜನೆಯ ಹೆಸರಿನಲ್ಲಿ ಹಿತಾನುಭವ ಅನುಭವಿಸಿತ್ತಾ ಎಳ್ಳು ಬೆಲ್ಲ ಕಬ್ಬನ್ನು ಸವಿಯುತ್ತಾ ಅದರ ಸೃಷ್ಟಿಕರ್ತರನ್ನೇ ಮರೆತಿದ್ದೇವೆ ಮತ್ತು ತಪ್ಪಾಗಿ ಅರ್ಥಮಾಡಿಕೊಂಡಿದ್ದೇವೆ.
ಭಾರತೀಯ ಸಿನಿಮಾ ಮತ್ತು ಕ್ರೀಡಾ ರಂಗದ ಇಬ್ಬರು ಜನಪ್ರಿಯ ಯುವ ಪ್ರೇಮಿಗಳ ಪ್ರೀತಿ – ಮದುವೆ ಮತ್ತು ಕೆಲವು ಕಿಡಿಗೇಡಿಗಳ ವಿಕೃತ ಮನಸ್ಥಿತಿ ಹಾಗು ಅದೃಷ್ಟ ಮತ್ತು ದುರಾದೃಷ್ಟದಾಟ.
ಎಲ್ಲಾದರು ನಿಮಗೆ ಏನಾದರೂ ಓದುತ್ತಾ ಓದುತ್ತಾ ಕಣ್ಣಂಚಿನಲ್ಲಿ ಕಂಬನಿ ಹರಿದರೆ ಆತಂಕವಿಲ್ಲದೇ ಅತ್ತು ಬಿಡಿ
ಡೈರೆಕ್ಟರ್ ಟೈಟಲ್ ಇಡೋವಾಗ ಸರಿಯಾಗಿ ಥಿಂಕ್ ಮಾಡಬಹುದಾಗಿತ್ತು ಅನ್ಸುತ್ತೆ
ತುಳು ಡಬ್ಸ್ಮ್ಯಾಶ್ ಸ್ಟಾರ್ ಯತೀಶ್ ಪಲ್ಲಡ್ಕ ಅವರ ಡಬ್ಸ್ಮ್ಯಾಶ್ ವಿಡಿಯೋ ನೋಡಿ ಖುಷಿ ಪಡಿ