799

ಇಂದಿನ ಪೀಳಿಗೆಯ ಫಿಲಂ ಮೇಕರ್ಸ್ IGNORE ಮಾಡಿರುವ ಸಂಗೀತ ಲೋಖದ ಅತೀ ದೊಡ್ಡ ಹಾಡುಗಾರ

ರಾಜೇಶ್ ಕೃಷ್ಣನ್ .. ಕನ್ನಡದ ಇಂದಿನ ಪೀಳಿಗೆಯ ಫಿಲಂ ಮೇಕರ್ಸ್ ಗೊತ್ತೋ , ಗೊತ್ತಿಲ್ಲದೆಯೋ ಇಂತಹ ಮಹಾನ್ ಹಾಡುಗಾರರನ್ನು ತಮ್ಮ ಸಿನೆಮಾಗಳಲ್ಲಿ ಉಪಯೋಗಿಸಿಕೊಳ್ಳದೆ ಇರೋದು ಒಂದು ದೊಡ್ಡ ದುರಂತ .. ಅವರ ಕಂಠಸಿರಿಗೆ ಮನಸೋಲದೆ ಇರುವ ಕನ್ನಡಿಗನೇ ಇಲ್ಲ ..

sp ಬಾಲಸುಬ್ರಮಣ್ಯಂ ಅವರಷ್ಟೇ ಇಂಪಾದ ಕಂಠ ಹೊಂದಿರುವ ರಾಜೇಶ್ ಕೃಷ್ಣ ಅವರ 5 ಅಮೋಘ ಗಾನಸಿರಿಯನ್ನು ಇಲ್ಲಿ ಬರೆದಿದ್ದೇವೆ ..
1.ಒಂದೇ ಉಸಿರಂತೆ ಇನ್ನು ನಾನು ನೀನು

2.ಹೊಂಬಾಳೆ ಹೊಂಬಾಳೆ ..ಪ್ರೀತಿಯಾ ಹೊಂಬಾಳೆ

3.ಉಸಿರೇ ಉಸಿರೇ.

4.ಮೊದ ಮೊದಲು ..ಭೂಮಿಗಿಳಿದ

5.ಪ್ರೇಮ ಚಂದ್ರಮ ಕೈಗೆ ಸಿಗುವುದೇ ಹೇಳೇ ತಂಗಾಳಿ

ರಾಜೇಶ್ ಕೃಷ್ಣನ್ ಅವರು ಹಾಡಿರುವ . ನೀವು ಇಷ್ಟ ಪಟ್ಟಿರುವ ಅವರ ಹಾಡನ್ನು ಕಾಮೆಂಟ್ ಮೂಲಕ ತಿಳಿಸಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..